Browsing: karnataka news

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರ ( Congress President Election 2022 ) ಆಯ್ಕೆಗಾಗಿ ದಿನಾಂಕ 17-10-2022ರಂದು ಚುನಾವಣೆ ನಿಗಧಿಯಾಗಿದೆ. ಅಂದು ಕಡ್ಡಾಯವಾಗಿ ಹಾಜರಾಗಿ, ಮತ ಚಲಾಯಿಸುವಂತೆ ನಾಯಕರಿಗೆ…

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಬಹು ದಿನದ ಭೇಟಿಕೆ ಈಡೇರಿಕೆಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai…

ಚಿತ್ರದುರ್ಗ: ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ, ಮೈಸೂರು ನಗರದ ನಜರಬಾದ್ ಪೊಲೀಸ್…

ಹಾಸನ: ಹಾಸನಾಂಬೆ ದೇವಿ ದರ್ಶನ ಪಡೆಯಲು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಬಂದಿದ್ದರು. ಈ ವೇಳೆ ಅವರು ಮಾತನಾಡಿದ ಅವರು, 31 ವರ್ಷದೊಳಗೆ ಕರ್ನಾಟಕ ಮೂರು…

ಶಿವಮೊಗ್ಗ :  ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು 2023ರ ಮಾರ್ಚ್ ಮಾಸಾಂತ್ಯದೊಳಗಾಗಿ ತ್ವರಿತಗತಿಯಲ್ಲಿ ವೈಜ್ಞಾನಿಕವಾಗಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ…

ಬೆಂಗಳೂರು: ಬಿಜೆಪಿ ( BJP ) ಎಂದರೆ ಅಕ್ರಮ, ಅನಾಚಾರ ನಡೆಸುವವರ ತವರು ಮನೆ. ಸುಳ್ಳು ಹೇಳುವುದು ಬಿಜೆಪಿಗೆ ರಕ್ತದಲ್ಲಿ ಬಂದ ಗುಣ! ಚುನಾವಣೆ ಪ್ರಮಾಣಪತ್ರದಲ್ಲಿ ಸುಳ್ಳು…

ನವದೆಹಲಿ: ಯಾರ್ಕ್ಷೈರ್ನಲ್ಲಿ ಜನಾಂಗೀಯ ನಿಂದನೆ ಆರೋಪಗಳನ್ನು ಮಾಡಿರುವ ಮಾಜಿ ಯಾರ್ಕ್ಷೈರ್ ಮತ್ತು ಪಾಕಿಸ್ತಾನ ಮೂಲದ ಕ್ರಿಕೆಟಿಗ ಅಜೀಂ ರಫೀಕ್ ( Ex-Yorkshire and Pakistan-born cricketer Azeem…

ಮಂಡ್ಯ : ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ವಿರುದ್ದ ಮುಂದಿನ‌ ಹತ್ತು ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ‌ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು…

ಬೆಂಗಳೂರು: ಯುಪಿಎ ಸರ್ಕಾರ ( UPA Government ) ಸುಮಾರು 27 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಮೇಲೆ ತಂದಿತ್ತು, ಈಗ 5.6 ಕೋಟಿ ಭಾರತೀಯರನ್ನು…