INDIA IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!By ಗೋಪಾಲ್ ಎನ್ INDIA 1 Min Read ಮುಂಬೈ: ಮುಂಬರುವ ಐಪಿಎಲ್ 2026ರ (IPL 2026) ಪ್ರಸಾರಕ್ಕಾಗಿ ಜಿಯೋಸ್ಟಾರ್ (JioStar) ಸಂಸ್ಥೆಯು ಬರೋಬ್ಬರಿ 27 ಪ್ರಮುಖ ಕಂಪನಿಗಳೊಂದಿಗೆ ಪ್ರಾಯೋಜಕತ್ವದ (Sponsorship) ಒಪ್ಪಂದಕ್ಕೆ ಸಹಿ ಹಾಕಿದೆ. ಜಾಗತಿಕ…