INDIA ಹಿಂದೂ ಮಹಾಸಾಗರಕ್ಕೂ ಹಬ್ಬಿದ ಯುದ್ಧದ ಜ್ವಾಲೆ: ಶ್ರೀಲಂಕಾ ಸಮೀಪ ಇರಾನ್ನ ‘ಐರಿಸ್ ದೆನಾ’ ನೌಕೆ ಮುಳುಗಡೆ; 87 ನಾವಿಕರ ಸಾವು!By ಗೋಪಾಲ್ ಎನ್ INDIA 2 Mins Read ಗಾಲೆ (ಶ್ರೀಲಂಕಾ)/ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ. ಭಾರತದ ವಿಶಾಖಪಟ್ಟಣಂನಲ್ಲಿ ನಡೆದ ‘ಮಿಲನ್-2026’ ನೌಕಪಡೆಯ ಸಮರಾಭ್ಯಾಸ ಮುಗಿಸಿ…