INDIA ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!By ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಬ್ರಹ್ಮಾಂಡದಲ್ಲಿ ಭೂಮಿಯನ್ನು ಹೊರತುಪಡಿಸಿ ಅನ್ಯಗ್ರಹ ಜೀವಿಗಳಿವೆಯೇ? ದಶಕಗಳಿಂದ ಮಾನವನನ್ನು ಕಾಡುತ್ತಿರುವ ಈ ಪ್ರಶ್ನೆಗೆ ಪೂರಕವೆಂಬಂತೆ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಧ್ಯಕ್ಷರ ನಿರ್ದೇಶನದ…