INDIA ಅಮೆರಿಕಕ್ಕೆ ಮಣಿದ ಇರಾನ್: ತನ್ನೆಲ್ಲಾ ಯುರೇನಿಯಂ ಹಸ್ತಾಂತರಿಸಲು ಸಮ್ಮತಿ! ಟ್ರಂಪ್ ಐತಿಹಾಸಿಕ ಘೋಷಣೆBy ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಜಾಗತಿಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ತನ್ನ ಬಳಿ ಇರುವ ಎಲ್ಲಾ ಸಂವರ್ಧಿತ ಯುರೇನಿಯಂ (Enriched…