INDIA ’ಅವರಿಗೆ ಹಾರ್ಟ್ ಅಟ್ಯಾಕ್ ಆಗದಿರಲಿ!’: ಅಮೆರಿಕಕ್ಕೆ ಇರಾನ್ ನೌಕಾಪಡೆಯ ಮುಖ್ಯಸ್ಥನ ನೇರ ವಾರ್ನಿಂಗ್!By ಗೋಪಾಲ್ ಎನ್ INDIA 1 Min Read ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಹಳಿತಪ್ಪುತ್ತಿರುವ ಬೆನ್ನಲ್ಲೇ, ಇರಾನ್ ನೌಕಾಪಡೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಶಹ್ರಾಮ್ ಇರಾನಿ (Shahram Irani) ಅಮೆರಿಕಕ್ಕೆ ವ್ಯಂಗ್ಯಭರಿತ…