INDIA ಹೆದ್ದಾರಿಯಲ್ಲಿ ಆಕಾಶದಿಂದ ಇಳಿದ ಆಪತ್ತು: ವಾಹನಗಳಿಗೆ ಡಿಕ್ಕಿ ಹೊಡೆದ ವಿಮಾನ | Watch videoBy ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾ ರಾಜ್ಯದ ಜನನಿಬಿಡ ರಸ್ತೆಯೊಂದರಲ್ಲಿ ಸಣ್ಣ ತರಬೇತಿ ವಿಮಾನ ಸೋಮವಾರ ತುರ್ತು ಭೂಸ್ಪರ್ಶ ನಡೆಸಿದ್ದು, ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.…