INDIA ಬಾಲಿಯ ಹೋಟೆಲ್ನಲ್ಲಿ ಭಾರತೀಯ ಪ್ರವಾಸಿಗರ ಕೈಚಳಕ: ಡೋರ್ ಮ್ಯಾಟ್, ಹೇರ್ ಡ್ರೈಯರ್ ಕಳ್ಳತನ; ಲಗೇಜ್ ಚೆಕ್ ವಿಡಿಯೋ ವೈರಲ್!By ಗೋಪಾಲ್ ಎನ್ INDIA 1 Min Read ಬಾಲಿ (ಇಂಡೋನೇಷ್ಯಾ):ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರು ದೇಶದ ಗೌರವ ಹೆಚ್ಚಿಸಬೇಕೆಂಬ ಆಶಯದ ನಡುವೆಯೇ, ಇಂಡೋನೇಷ್ಯಾದ ಬಾಲಿಯಲ್ಲಿ ಭಾರತೀಯ ಪ್ರವಾಸಿಗರ ತಂಡವೊಂದು ಹೋಟೆಲ್ ವಸ್ತುಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ…