KARNATAKA ರಾಜ್ಯದಲ್ಲಿ SSLC ಪರೀಕ್ಷೆ-1ರಲ್ಲಿ `ಫೇಲ್’ ಆದವರಿಗೆ ಗುಡ್ ನ್ಯೂಸ್ : ಸರ್ಕಾರವೇ ಭರಿಸಲಿದೆ ಪರೀಕ್ಷಾ ಶುಲ್ಕ.!By kannadanewsnow57 KARNATAKA 1 Min Read ಬೆಂಗಳೂರು: 2026ನೇ ಸಾಲಿನ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ದಾಖಲೆಯ ಶೇ. 94.18ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಯಶಸ್ಸಿನ ನಡುವೆಯೂ ಪರೀಕ್ಷೆಯಲ್ಲಿ…