ಲಡಾಖ್ ರಾಜ್ಯಕ್ಕಾಗಿ `ಜೆನ್ ಝಿ’ ದಂಗೆ : ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ನಾಲ್ವರು ಬಲಿ | WATCH VIDEOBy kannadanewsnow57 INDIA 2 Mins Read ಲೇಹ್ : ಲಡಾಖ್’ನ ಲೇಹ್’ನಲ್ಲಿ ಬುಧವಾರ (ಸೆಪ್ಟೆಂಬರ್ 24) ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಉದ್ವಿಗ್ನ ಘರ್ಷಣೆ ನಡೆಯಿತು. ಲಡಾಖ್’ಗೆ ಪೂರ್ಣ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ…