KARNATAKA ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !By kannadanewsnow57 KARNATAKA 1 Min Read ಬೆಂಗಳೂರು: ಕಳೆದ 12 ದಿನಗಳಿಂದ ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಕಂಗೆಟ್ಟಿದ್ದ ರಾಜ್ಯದ ಹೋಟೆಲ್ ಉದ್ಯಮಕ್ಕೆ ಕೊನೆಗೂ ಬಿಡುವು ಸಿಕ್ಕಿದೆ. ಇಂದಿನಿಂದ (ಸೋಮವಾರ) ಹೋಟೆಲ್ಗಳಿಗೆ ಹೆಚ್ಚಿನ ಪ್ರಮಾಣದ ಅನಿಲ…