ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ತುಂಡುಡಿಗೆ ಬ್ಯಾನ್, ‘ಶಾರ್ಟ್ಸ್’ ಧರಿಸಿದ್ರೆ ನೋ ಎಂಟ್ರಿBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ಮುಂಬೈ : ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವು ದೇವಾಲಯದ ಆವರಣದಲ್ಲಿ ಶಾರ್ಟ್ಸ್ ಧರಿಸುವುದನ್ನ ನಿಷೇಧಿಸಿದೆ. ದೇವಾಲಯದ ಪಾವಿತ್ರ್ಯತೆ ಮತ್ತು ಅಲಂಕಾರವನ್ನ ಕಾಪಾಡಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ…