INDIA ’ಬಿಜೆಪಿ ಕಚೇರಿಯಿಂದ ಬಂದ ಎಕ್ಸಿಟ್ ಪೋಲ್’: ಸಮೀಕ್ಷೆ ತಿರಸ್ಕರಿಸಿದ ಮಮತಾ, 226 ಸೀಟು ಗೆಲ್ಲುವ ವಿಶ್ವಾಸ!By ಗೋಪಾಲ್ ಎನ್ INDIA 1 Min Read ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಹೊರಬಿದ್ದಿರುವ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. “ಇವು ಜನಸಾಮಾನ್ಯರ ಸಮೀಕ್ಷೆಗಳಲ್ಲ,…