INDIA ಮಧ್ಯಪ್ರಾಚ್ಯ ಉದ್ವಿಗ್ನ ಪರಿಸ್ಥಿತಿ : ಇರಾನ್ ಹಣಕಾಸು ಸಚಿವರಿಗೆ ಕರೆ ಮಾಡಿ ತೀವ್ರ ಕಳವಳ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಜೈಶಂಕರ್By ಗೋಪಾಲ್ ಎನ್ INDIA 1 Min Read ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ರಾಜತಾಂತ್ರಿಕತೆಗೆ ಶೀಘ್ರವಾಗಿ ಮರಳುವಂತೆ ಒತ್ತಾಯಿಸಿದರು…