INDIA ಹಿರಿಯ ವಕೀಲರ ಹೆಸರು ಹೇಳಿದರೆ ಪ್ರಕರಣ ಮುಂದೂಡಲಾಗುತ್ತದೆ ಎಂಬ ಭಾವನೆಗೆ ಒಳಗಾಗಬೇಡಿ: ಸುಪ್ರೀಂ ಕೋರ್ಟ್ | Supreme CourtBy ಗೋಪಾಲ್ ಎನ್ INDIA 1 Min Read ನವದೆಹಲಿ: ಹಿರಿಯ ವಕೀಲರು ಪ್ರಕರಣದ ವಾದವನ್ನು ಮಂಡಿಸಲಿದ್ದಾರೆ ಎಂಬ ಕಾರಣಕ್ಕೆ ವಿಚಾರಣೆಯನ್ನು ಮುಂದೂಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.…