INDIA ಗಡ್ಡೆಯೆಂದು ಭಾವಿಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್: 36 ವರ್ಷಗಳ ಕಾಲ ವ್ಯಕ್ತಿಯ ಹೊಟ್ಟೆಯಲ್ಲೇ ಇತ್ತು ಅವಳಿ ಭ್ರೂಣ!By ಗೋಪಾಲ್ ಎನ್ INDIA 2 Mins Read ನಾಗ್ಪುರದ ಸಂಜು ಭಗತ್ ಎಂಬುವವರು ತಮ್ಮ ಜೀವನದ ಬಹುಪಾಲು ಸಮಯವನ್ನು ಬೃಹತ್ ಗಾತ್ರದ ಉಬ್ಬಿದ ಹೊಟ್ಟೆಯೊಂದಿಗೇ ಕಳೆದಿದ್ದರು. ಅವರ ಹೊಟ್ಟೆ ಎಷ್ಟು ದೊಡ್ಡದಾಗಿತ್ತೆಂದರೆ, ಅವರು ನೋಡಲು ಗರ್ಭಿಣಿಯಂತೆ…