INDIA ಐಪಿಎಲ್ 2026ರಲ್ಲಿ ಮಳೆ ಕಾಟ: ಲೀಗ್ ಹಂತದ ಪಂದ್ಯಗಳಿಗೆ ‘ರಿಸರ್ವ್ ಡೇ’ ಇಲ್ಲ; ಪಂದ್ಯ ರದ್ದಾದರೆ ಪಾಯಿಂಟ್ಸ್ ಹಂಚಿಕೆ ಹೇಗೆ?By ಗೋಪಾಲ್ ಎನ್ INDIA 1 Min Read ಐಪಿಎಲ್ 2026ರ ಸೀಸನ್ ಅದ್ದೂರಿಯಾಗಿ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಪಂದ್ಯಗಳ ನಡುವೆ ಮಳೆ ಅಡ್ಡಿಪಡಿಸಿದರೆ ಪಂದ್ಯದ ಫಲಿತಾಂಶ ಏನಾಗಬಹುದು ಎಂಬ ಪ್ರಶ್ನೆ ಅನೇಕರಲ್ಲಿದೆ. ಬಿಸಿಸಿಐ…