WORLD BREAKING: ಸ್ಪೇನ್ ಮತ್ತು ಪೋರ್ಚುಗಲ್ನಲ್ಲಿ ಭಾರಿ ವಿದ್ಯುತ್ ಕಡಿತ, ರೈಲು, ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಏರುಪೇರು..!By ಅವಿನಾಶ್ ಆರ್ ಭೀಮಸಂದ್ರ WORLD 1 Min Read ಸ್ಪೇನ್ ಮತ್ತು ಪೋರ್ಚುಗಲ್ನ ಹಲವಾರು ನಗರಗಳಲ್ಲಿ ಸೋಮವಾರ ವಿದ್ಯುತ್ ಕಡಿತ ವರದಿಯಾಗಿದೆ. ಈ ವಿದ್ಯುತ್ ಸೇವೆ ಕಡಿತದಿಂದಾಗಿ ಮೂಲಸೌಕರ್ಯಗಳಿಗೆ ಅಡ್ಡಿಪಡಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.…