INDIA ’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!By ಗೋಪಾಲ್ ಎನ್ INDIA 3 Mins Read ನವದೆಹಲಿ: ಉದ್ಯೋಗಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸುವ ಮುನ್ನ ಶಿಸ್ತು ಪ್ರಾಧಿಕಾರಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಕೆಲಸದಿಂದ ವಜಾ ಮಾಡುವುದು ಅತ್ಯಂತ ಕಠಿಣ…