INDIA BREAKING: ಪೆಟ್ರೋಲ್ ಬಂಕ್ಗಳಲ್ಲಿ ಕೈಗಾರಿಕೆಗಳ ‘ಬಲ್ಕ್’ ಖರೀದಿಗೆ ಕೇಂದ್ರ ಸರ್ಕಾರ ಬ್ರೇಕ್; ಕಟ್ಟುನಿಟ್ಟಿನ ಹೊಸ ನಿಯಮ ಜಾರಿ!By ಗೋಪಾಲ್ ಎನ್ INDIA 3 Mins Read ಅಧಿಕೃತ ಆದೇಶದ ಪ್ರಕಾರ, ಕೈಗಾರಿಕಾ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ಪೆಟ್ರೋಲ್ ಬಂಕ್‌ಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ಸರ್ಕಾರ ನಿರ್ಬಂಧಿಸಿದೆ ಮತ್ತು ಬದಲಿಗೆ ಅವರ ಅಗತ್ಯತೆಗಳನ್ನು…