INDIA Shocking:ಫ್ರಿಡ್ಜ್ ನಲ್ಲಿ ಕೊಳೆತ ಮಹಿಳೆಯ ಶವ ಪತ್ತೆ: ಲಿವ್-ಇನ್ ಪಾರ್ಟರ್ ಬಂಧನBy ಗೋಪಾಲ್ ಎನ್ INDIA 1 Min Read ಭೋಪಾಲ್: ದೇವಾಸ್ನ ವೃಂದಾವನ ಧಾಮ್ ಕಾಲೋನಿಯಲ್ಲಿ ಹೊಸದಾಗಿ ಸ್ಥಳಾಂತರಗೊಂಡ ಬಾಡಿಗೆದಾರರೊಬ್ಬರು ಶುಕ್ರವಾರ ತಮ್ಮ ಬಾಡಿಗೆ ಮನೆಯನ್ನು ಸ್ವಚ್ಛಗೊಳಿಸುವಾಗ ರೆಫ್ರಿಜರೇಟರ್ನಲ್ಲಿ ಮಹಿಳೆಯ ಶವವನ್ನು ಕಂಡು ಆಘಾತಗೊಂಡಿದ್ದಾರೆ. ಜೂನ್ 2024…