INDIA CBSE ಅಂಕಪಟ್ಟಿ ಹಗರಣ: ವಿದ್ಯಾರ್ಥಿಯ ಬಹಿರಂಗದ ಬಳಿಕ ತಾಂತ್ರಿಕ ದೋಷ ಒಪ್ಪಿಕೊಂಡ ಮಂಡಳಿ!By ಗೋಪಾಲ್ ಎನ್ INDIA 1 Min Read ನವದೆಹಲಿ: ತಮ್ಮ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಗಾಗಿ ಬಳಸಲಾಗುವ ‘ಆನ್‌ಮಾರ್ಕ್’ (OnMark) ಪೋರ್ಟಲ್‌ನಲ್ಲಿ ಕಂಡುಬಂದಿದ್ದ ಭದ್ರತಾ ಲೋಪಗಳನ್ನು ಸರಿಪಡಿಸಲಾಗಿದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE)…