KARNATAKA ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್ಗಳಿಗೆ ಕರೆ ಮಾಡಿ!By kannadanewsnow57 KARNATAKA 2 Mins Read ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ. ಈ ವರ್ಷದ ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ…