KARNATAKA ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ?By kannadanewsnow57 KARNATAKA 2 Mins Read ಬೆಂಗಳೂರು: ಸ್ವಂತ ಟ್ರ್ಯಾಕ್ಟರ್ ಖರೀದಿಸುವ ಕನಸು ಕಾಣುತ್ತಿರುವ ರಾಜ್ಯದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಹಿಸುದ್ದಿ ನೀಡಿವೆ. ಕೃಷಿ ಚಟುವಟಿಕೆಗಳನ್ನು ಆಧುನೀಕರಿಸುವ ಮತ್ತು ರೈತರ ಶ್ರಮವನ್ನು…