INDIA ಜಪಾನ್ ಪಿಎಂ ಇಶಿಬಾ ಜೊತೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿBy ಗೋಪಾಲ್ ಎನ್ INDIA 1 Min Read ಜಪಾನ್ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಇತರ ಅಧಿಕಾರಿಗಳೊಂದಿಗೆ ಬುಲೆಟ್ ರೈಲಿನಲ್ಲಿ ಸೆಂಡೈಗೆ ತೆರಳಿದರು.…