INDIA BREAKING : ಇಂದು ಆನ್ ಲೈನ್ ಆಹಾರ ಸಿಗಲ್ಲ ; ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸ್ವಿಗ್ಗಿ-ಜೊಮ್ಯಾಟೊ ಸೇರಿದಂತೆ ಗಿಗ್ ಕಾರ್ಮಿಕರ ಮುಷ್ಕರ | Gig Workers StrikeBy kannadanewsnow57 INDIA 2 Mins Read ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಗಿಗ್ ಕಾರ್ಮಿಕರು (Gig Workers) ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಇಂದು, ಮೇ 16ರ ಶನಿವಾರ ಮಧ್ಯಾಹ್ನ…