KARNATAKA BREAKING : ಮಂಡ್ಯದಲ್ಲಿ `ಗಣೇಶ ಮೂರ್ತಿ’ಯನ್ನೇ ಕದ್ದ ಕಿಡಿಗೇಡಿಗಳು!By kannadanewsnow57 KARNATAKA 1 Min Read ಮಂಡ್ಯ : ಮಂಡ್ಯದಲ್ಲಿ ಕಿಡಿಗೇಡಿಗಳು ತಡರಾತ್ರಿ ಗಣೇಶ ಮೂರ್ತಿಯನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸೋಂಪುರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇಂದು ಅನ್ನಸಂತಪರ್ಣೆ ಬಳಿಕ…