BREAKING : ಗೋವಾ ಕೆಸಿನೋಗಾಗಿ ಸತ್ಯನಾರಾಯಣ ಪೂಜೆಗೆ ಬಂದು ಚಿನ್ನದ ಸರ ಕಳ್ಳತನ : ಬೆಂಗಳೂರಿನಲ್ಲಿ ಅರ್ಚಕ ಅರೆಸ್ಟ್.!By kannadanewsnow57 KARNATAKA 1 Min Read ಬೆಂಗಳೂರು : ಬೆಂಗಳೂರಿನಲ್ಲ ಸತ್ಯನಾರಾಯಣ ಪೂಜೆಗೆ ಮನೆಗೆ ಬಂದಿದ್ದ ಅರ್ಚಕರೊಬ್ಬರು ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮುನೇಶ್ವರಸ್ವಾಮಿ…