KARNATAKA BREAKING : `ಅತ್ತೆ’ ಕೊಲ್ಲಲು ಮಾತ್ರೆ ಕೊಡಿ : ಡಾಕ್ಟರ್ ಗೆ ಮೆಸೆಜ್ ಮಾಡಿದ ಮಹಿಳೆ ಅರೆಸ್ಟ್.!By kannadanewsnow57 KARNATAKA 1 Min Read ಬೆಂಗಳೂರು : ಬೆಂಗಳೂರಲ್ಲಿ ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅತ್ತೆಯನ್ನು ಕೊಲ್ಲಲು ನಿರ್ಧರಿಸಿದ ಸೊಸೆ ಸಹಾನ ವೈದ್ಯರೊಬ್ಬರಿಗೆ ವಾಟ್ಸಾಪ್…