KARNATAKA BREAKING : ಲಕ್ಕುಂಡಿಯಲ್ಲಿ ಮುಂದುವರೆದ ಉತ್ಖನನ : ಬಾವಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲೆಗಳು ಪತ್ತೆ.!By kannadanewsnow57 KARNATAKA 1 Min Read ಗದಗ : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಬಾವಿಯೊಂದರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲೆಗಳು ಪತ್ತೆಯಾಗಿವೆ. ಕೆಲ ದಿನಗಳ ಹಿಂದೆ ಲಕ್ಕುಂಡಿಯ ವೀರಭದ್ರೇಶ್ವ…