INDIA BREAKING : ಐವರು ಹೆಚ್ಚುವರಿ ನ್ಯಾಯಾಧೀಶರ ಖಾಯಂ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆBy KannadaNewsNow05/02/2025 4:13 PM INDIA 1 Min Read ನವದೆಹಲಿ: ಮದ್ರಾಸ್ ಮತ್ತು ತೆಲಂಗಾಣ ಹೈಕೋರ್ಟ್ಗಳ ಐದು ಹೆಚ್ಚುವರಿ ನ್ಯಾಯಾಧೀಶರನ್ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಅನುಮೋದನೆ ನೀಡಿದೆ. ಭಾರತದ ಮುಖ್ಯ…