Browsing: BIG NEWS : ವಿದೇಶ ಪ್ರಯಾಣಕ್ಕೆ ʻITʼ ಪ್ರಮಾಣ ಪತ್ರ ಎಲ್ಲರಿಗೂ ಕಡ್ಡಾಯವಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಹಣಕಾಸು ಅಕ್ರಮಗಳ ಆರೋಪ ಹೊತ್ತವರು ಅಥವಾ ಗಣನೀಯ ತೆರಿಗೆ ಬಾಕಿ ಇರುವವರಿಗೆ ಮಾತ್ರ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಕಡ್ಡಾಯವಾಗಿರುತ್ತವೆ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.…