KARNATAKA BIG NEWS : ಪ್ರಾಥಮಿಕ, ಪ್ರೌಢಶಾಲೆಗಳ ಶೈಕ್ಷಣಿಕ ಬಲವರ್ಧನೆಗೆ `ವಿದ್ಯಾಶಕ್ತಿ ಯೋಜನೆ’ : ಮಹತ್ವಾಕಾಂಕ್ಷಿ ಕಾರ್ಯಕ್ರಮ ಅನುಷ್ಠಾನ.!By kannadanewsnow57 KARNATAKA 3 Mins Read ಧಾರವಾಡ : ಜಿಲ್ಲೆಯನ್ನು ಮತ್ತೇ ಶಿಕ್ಷಣ ಕಾಶಿಯನ್ನಾಗಿಸಲು ಕಳೆದ ವರ್ಷದಿಂದ ಆರಂಭಿಸಿರುವ ಮಿಷನ್ ವಿದ್ಯಾಕಾಶಿ ಶೈಕ್ಷಣಿಕ ಸುಧಾರಣೆಯಲ್ಲಿ ಯಶಸ್ಸು ಕಂಡರೂ ಎಸ್.ಎಸ್.ಎಲ್.ಸಿ ಫಲಿತಾಂಶದ ರ್ಯಾಂಕಿಂಗ್ದ್ಲ್ಲಿ ಸ್ವಲ್ಪ ಹಿನ್ನಡೆ…