INDIA BIG NEWS : ಅಪ್ರಾಪ್ತ ಮಕ್ಕಳನ್ನು `ಸೆಕ್ಸ್ ಟ್ರಾಫಿಕಿಂಗ್’ ದಂಧೆಗೆ ತಳ್ಳುವ ಆರೋಪಿಗಳ ವಿರುದ್ಧ `ಪೋಕ್ಸೋ ಕೇಸ್’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪುBy kannadanewsnow57 INDIA 2 Mins Read ನವದೆಹಲಿ: ಹಣದ ಆಸೆಗಾಗಿ ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದಂಧೆಗೆ ದೂಡುವ ಮಾನವ ಕಳ್ಳಸಾಗಣೆದಾರರಿಗೆ ಸುಪ್ರೀಂಕೋರ್ಟ್ ಈಗ ಬಿಗಿಹಗ್ಗ ಜರೆದಿದೆ. ಇಂತಹ ಕೃತ್ಯಗಳಲ್ಲಿ ಬಲಿಪಶುಗಳಾದವರು ಮಕ್ಕಳಾಗಿದ್ದರೆ, ಆರೋಪಿಗಳ ವಿರುದ್ಧ…