KARNATAKA BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!By kannadanewsnow5722/04/2026 6:56 AM KARNATAKA 1 Min Read ಬೆಂಗಳೂರು: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ನಿಗದಿತ 30 ದಿನಗಳೊಳಗೆ…