INDIA BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪುBy kannadanewsnow57 INDIA 2 Mins Read ರಾಯ್ಪುರ: “ಯಾವುದೇ ಸಾಮಾಜಿಕ ಸಂಪ್ರದಾಯ ಅಥವಾ ಪದ್ಧತಿಗಳು ಕಾನೂನಿಗಿಂತ ಮಿಗಿಲಲ್ಲ,” ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ಗಢ ಹೈಕೋರ್ಟ್, ಸೋದರ ಸಂಬಂಧಿಗಳ (ತಾಯಿಯ ತಂಗಿ ಅಥವಾ ಅಕ್ಕನ ಮಕ್ಕಳು )…