KARNATAKA BIG NEWS : ರಾಜ್ಯದಲ್ಲಿ `ಜಮೀನು ಸರ್ವೆ’ ಮತ್ತಷ್ಟು ಸುಲಭ : ಇನ್ಮುಂದೆ 10 ನಿಮಿಷದಲ್ಲೇ ಮುಗಿಯಲಿದೆ `ಲ್ಯಾಂಡ್ ಸರ್ವೆ’ .!By kannadanewsnow5703/03/2025 6:28 AM KARNATAKA 1 Min Read ಬೆಂಗಳೂರು : ರಾಜ್ಯ ಸರ್ಕಾರವು ಜಮೀನು ಸರ್ವೆ ಕುರಿತಂತೆ ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಕೇವಲ 10 ನಿಮಿಷಗಳಲ್ಲೇ ಆಧುನಿಕ ತಂತ್ರಜ್ಞಾನದ ಮೂಲಕ ಜಮೀನು ಸರ್ವೆ ಮಾಡಬಹುದು. …