KARNATAKA BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶBy kannadanewsnow57 KARNATAKA 1 Min Read ಬೆಂಗಳೂರು: ರೈತರಿಂದ ಅತ್ಯಲ್ಪ ಬೆಲೆಗೆ ಭೂಮಿ ಪಡೆದು, ಅಸ್ತಿತ್ವದಲ್ಲೇ ಇಲ್ಲದ ಖಾಸಗಿ ಕಂಪನಿಗೆ ಹಸ್ತಾಂತರಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳ ಭಾರಿ ವಂಚನೆಯ ಜಾಲದ…