KARNATAKA BIG NEWS : ರಾಜ್ಯದ `ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : 30 `ರಜಾ ದಿನಗಳ ವೇತನ’ ಮಂಜೂರು ಮಾಡಿ ಸರ್ಕಾರ ಆದೇಶ.!By kannadanewsnow57 KARNATAKA 2 Mins Read ಬೆಂಗಳೂರು: ಪತ್ರಾಂಕಿತ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಎ.ಎಸ್.ಐ/ಎ.ಆರ್ದ.ಎಸ್.ಐ, ಪಿ.ಎಸ್.ಐ/ಆರ್.ಎಸ್.ಐ. ಪಿ.ಐ/ಆರ್ರ.ಪಿ.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್…