KARNATAKA BIG NEWS : ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್ : ಈ ರೀತಿ ಮಾಡಿ ಮಾಂಸ, ಮೊಟ್ಟೆ ಸೇವಿಸಿದ್ರೆ ಅಪಾಯವಿಲ್ಲ.!By kannadanewsnow5705/03/2025 11:52 AM KARNATAKA 1 Min Read ಬೆಂಗಳೂರು : ಹಕ್ಕಿ ಜ್ವರದ ಆತಂಕದಲ್ಲಿದ್ದ ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಮೊಟ್ಟೆ, ಮಾಂಸ ಸೇವಿಸಿದ್ರೆ ಯಾವುದೇ ಅಪಾಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ…