KARNATAKA ಬ್ಯಾಂಕ್ ಗ್ರಾಹಕರೇ ಎಚ್ಚರ: `ಚೆಕ್ ಬೌನ್ಸ್’ ಲೈಟ್ ಆಗಿ ತೆಗೆದುಕೊಂಡರೆ ಕ್ರೆಡಿಟ್ ಸ್ಕೋರ್ ಜೊತೆ ಜೈಲು ಶಿಕ್ಷೆಯೂ ಗ್ಯಾರಂಟಿ.!By kannadanewsnow57 KARNATAKA 2 Mins Read ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲೂ ಚೆಕ್ ಮೂಲಕ ಹಣ ಪಾವತಿಸುವುದು ಚಾಲ್ತಿಯಲ್ಲಿದೆ. ಆದರೆ, ನಿಮ್ಮ ಖಾತೆಯಲ್ಲಿ ಹಣವಿಲ್ಲದೆ ಅಥವಾ ತಾಂತ್ರಿಕ ಕಾರಣಗಳಿಂದ ಚೆಕ್ ಬೌನ್ಸ್ (Check Bounce)…