INDIA BREAKING : ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ʻಅನ್ವರುಲ್ ಅಜೀಂʼ ಶವವಾಗಿ ಪತ್ತೆ!By kannadanewsnow57 INDIA 1 Min Read ನವದೆಹಲಿ: ಮೇ 18 ರಿಂದ ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಆಡಳಿತ ಪಕ್ಷ ಅವಾಮಿ ಲೀಗ್ ನ ಸಂಸತ್ ಸದಸ್ಯರ ಶವ ಪತ್ತೆಯಾಗಿದೆ. ಸಂಸದ ಮೊಹಮ್ಮದ್ ಅನ್ವರುಲ್ ಅಜೀಮ್…