KARNATAKA ALERT : ಸಡನ್ ಆಗಿ `ಹುಲಿ’ ಎದುರಾದಾಗ ಏನು ಮಾಡಬೇಕು..? ಈ ಜೀವ ರಕ್ಷಕ ಸೂತ್ರಗಳನ್ನು ಪಾಲಿಸಿ !By kannadanewsnow57 KARNATAKA 3 Mins Read ಇತ್ತೀಚೆಗೆ ರಾಜ್ಯದ ಹಲವು ಹಡೆ ಹುಲಿಗಳು ಮಾನವ ವಸಾಹತುಗಳಿಗೆ ನುಗ್ಗಿ ಹಸುಗಳು, ಎಮ್ಮೆಗಳು ಮತ್ತು ಕುರಿಗಳ ಮೇಲೆ ದಾಳಿ ಮಾಡುತ್ತಿವೆ. ಹುಲಿಗಳ ಸಂಘರ್ಷ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ…