KARNATAKA ALERT : ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿಕೊಂಡರೆ ಏನು ಮಾಡಬೇಕು? ಜೀವ ಉಳಿಸಲು ಈ ಕ್ರಮಗಳನ್ನು ಅನುಸರಿಸಿ.!By kannadanewsnow57 KARNATAKA 2 Mins Read ನಾವೆಲ್ಲರೂ ದೈನಂದಿನ ಜೀವನದಲ್ಲಿ ಅವಸರವಸರವಾಗಿ ಊಟ ಮಾಡುವುದು ಅಥವಾ ಮಾತನಾಡುತ್ತಾ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಆದರೆ, ಈ ಸಣ್ಣ ನಿರ್ಲಕ್ಷ್ಯ ಅದೆಷ್ಟು ಅಪಾಯಕಾರಿ ಎಂದರೆ, ಇದು ಕ್ಷಣಾರ್ಧದಲ್ಲಿ…