KARNATAKA ALERT : ನೀವು ‘ಕ್ರೆಡಿಟ್ ಕಾರ್ಡ್’ ಬಳಸದಿದ್ದರೆ ಏನಾಗುತ್ತದೆ ? ನೀವು ತಿಳಿದುಕೊಳ್ಳಲೇಬೇಕು ಈ ವಿಷಯ.!By kannadanewsnow57 KARNATAKA 2 Mins Read ಬೆಂಗಳೂರು: ಇಂದು ಅನೇಕರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಕೆಲವು ಕಾರ್ಡ್‌ಗಳನ್ನು ನಿಯಮಿತವಾಗಿ ಬಳಸಿದರೆ, ಇನ್ನು ಕೆಲವನ್ನು ಕೇವಲ ತುರ್ತು ಸಂದರ್ಭಗಳಿಗಾಗಿ ಅಥವಾ ಶೋಗಾಗಿ ಹಾಗೆಯೇ…