KARNATAKA ALERT : `ಅನ್ನಭಾಗ್ಯದ ಅಕ್ಕಿ’ ಮಾರಾಟ ಮಾಡಿದ್ರೆ ದಂಡದ ಜೊತೆಗೆ 6 ತಿಂಗಳು ರೇಷನ್ ಕಾರ್ಡ್ ಅಮಾನತ್ತು !By kannadanewsnow57 KARNATAKA 2 Mins Read ಬೆಂಗಳೂರು : ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಮಾರಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು…