KARNATAKA ALERT : ಸಾರ್ವಜನಿಕರೇ ಎಚ್ಚರ : ಬೇಸಿಗೆ ಬಿಸಿಲಿಗೆ `ಚರ್ಮದ ಅಲರ್ಜಿ’ ಹೆಚ್ಚಳ !By kannadanewsnow57 KARNATAKA 2 Mins Read ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದೆ. ಮಧ್ಯಾಹ್ನವಾಗುತ್ತಲೇ ಜನರು ರಸ್ತೆಗಿಳಿಯಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಫ್ಯಾನ್, ಕೂಲರ್ ಅಥವಾ ಎಸಿ ಇಲ್ಲದೆ ಒಂದು ಕ್ಷಣವೂ ಇರಲು…