KARNATAKA SHOCKING: ಮಕ್ಕಳ ಕೈಗೆ `ಮೊಬೈಲ್’ ಕೊಡೋ ಪೋಷಕರೇ ಗಮನಿಸಿ: ಇನ್ ಸ್ಟಾಗ್ರಾಮ್ ಸ್ನೇಹಕ್ಕೆ ಮರುಳಾಗಿ ಮನೆ ಬಿಟ್ಟ ಬಾಲಕಿಯರು.!By kannadanewsnow57 KARNATAKA 2 Mins Read ಚಿತ್ತೂರು: ಸಾಮಾಜಿಕ ಜಾಲತಾಣಗಳ ಮಾಯಾಜಾಲಕ್ಕೆ ಬಿದ್ದು ಇಬ್ಬರು ಅಪ್ರಾಪ್ತ ಬಾಲಕಿಯರು ಮನೆ ಬಿಟ್ಟು ನಾಪತ್ತೆಯಾದ ಆಘಾತಕಾರಿ ಘಟನೆ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಅಪರಿಚಿತರನ್ನು…