KARNATAKA ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!By kannadanewsnow57 KARNATAKA 2 Mins Read ಪುರುಷರು ಸಾಮಾನ್ಯವಾಗಿ ಬೆಳಗ್ಗಿನಿಂದ ರಾತ್ರಿಯವರೆಗೆ ಕೆಲಸದ ಒತ್ತಡದಲ್ಲಿ ಅದೆಷ್ಟು ಬ್ಯುಸಿಯಾಗಿರುತ್ತಾರೆಂದರೆ, ತಮ್ಮ ಆರೋಗ್ಯದಲ್ಲಿ ಏರುಪೇರಾದರೂ ಅದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಆರೋಗ್ಯವೆಂದರೆ ಕೇವಲ ಜಿಮ್, ಪ್ರೋಟೀನ್ ಆಹಾರ…