KARNATAKA ALERT : ಐಫೋನ್ ಬಳಕೆದಾರರೇ ಎಚ್ಚರ : ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ.!By kannadanewsnow57 KARNATAKA 2 Mins Read ಬೆಂಗಳೂರು: ನೀವು ಐಫೋನ್ ಬಳಸುತ್ತಿದ್ದೀರಾ? ನಿಮ್ಮ ಇಮೇಲ್‌ಗೆ “ಐಕ್ಲೌಡ್ ಸ್ಟೋರೇಜ್ ಫುಲ್ ಆಗಿದೆ” ಎಂಬ ಸಂದೇಶ ಬಂದಿದೆಯೇ? ಹಾಗಿದ್ದರೆ ಎಚ್ಚರದಿಂದಿರಿ! ಐಫೋನ್ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಸೈಬರ್ ಅಪರಾಧಿಗಳು…